LawRato

Mental torture by mother in law and husband


07-Apr-2023 (In Divorce Law)
ನನ್ನ ಮದುವೆ ಡಿಸೆಂಬರ್ ಅಲ್ಲಿ ನಡೀತು ನನ್ನ ಗಂಡ ಮತ್ತು ಗಂಡನ ಮನೆಯವರು ಮೊದಲು ಸ್ವಲ್ಪ ದಿನ ಚೆನ್ನಾಗಿ ಇದ್ದರು ನಂತರ ನನ್ನ ಅತ್ತೆ ಮತ್ತು ನನ್ನ ಗಂಡ ನನಗೆ ಮಾನಸಿಕ ವಾಗಿ ತೊಂದರೆ ಮಾಡುತಿದ್ದರೆ ಅಂದರೆ ಅವರಿಗೆ ಇಷ್ಟ ಆಗೋದನ್ನೇ ನಾನು ಮಾಡಬೇಕು ತಿನ್ನಬೇಕು ಡ್ರೆಸ್ ಕೂಡ ಅವರಿಷ್ಟಪಾಡೋದನ್ನೇ ಹಾಕಬೇಕು ಎಲ್ಲೂ ಹೋಗೋ ಹಾಗಿಲ್ಲ ನಂಗೆ ಬೇಕಾದನ್ನು ತಿನ್ನೋ ಹಾಗಿಲ್ಲ ನನ್ನದು ಬಿಬಿಎಂ ಆಗಿದೆ ನಾನು ಮುಂಚೆ ಕೆಲಸ ಮಾಡ್ತಿದ್ದೆ ಇವರು ಮದುವೆಗೆ ಮುಂಚೆ ಕೆಲಸಕ್ಕೆ ಕಳಿಸ್ತೇನೆ ಅಂತ ಹೇಳಿದ್ದರು ಈಗ ಕಲಿಸಲ್ಲ ಇದೀನಿ ದಿನ ಮನೇಲಿ ಇವರು ಹೇಳಿದ ಹಾಗೆ ಇರಬೇಕಂತೆ ಗಂಡನಿಗೆ ಹೇಳಿದ್ರೆ ಅಮ್ಮನಿಗೆ ಇಷ್ಟ ಆಗೋದನ್ನಷ್ಟೇ ಮಾಡಬೇಕು ಅಂತ ಹೇಳ್ತಾರೆ ಅದಕ್ಕಿಂತ ಜಾಸ್ತಿ ಏನು ಹೇಳೋಹಾಗಿಲ್ಲ ಕೋಪದಿಂದ ಮಲಗ್ತಾರೆ ನಾನು ಏನೆ ಕೇಳಿದ್ರು ತಂದು ಕೊಡಲ್ಲ ಅಪ್ಪ ಅಮ್ಮನ ಜೊತೆ ಮಾತ್ರ ಹೊರಗೆ ಕರ್ಕೊಂಡು ಹೋಗೋದು ಅವರು ಬರೋದಿಲ್ಲ ಅಂದ್ರೆ ಇಲ್ಲ ಅವರಿಗೆ ಇಷ್ಟ ಇಲ್ಲದಿದ್ರೆ ಹೊರಗೆ ಹೋಗ್ಬಾರ್ದು ಅಂತ ಕಂಡಷನ್ ಹಾಕ್ತರೆ ಏನು ಮಾಡ್ಲಿ ನಾನು
Answers (4)

Answer #1
705 votes
If the offence of cruelty is also alleged along with domestic violence, a separate complaint can be filed under Section 498A of the IPC. This section deals with the offence of cruelty by a husband or his relatives towards a married woman.
Helpful? LawRato LawRato
Answer #2
507 votes
ok I understand your questions so your husband family gave torture and very condition family right son you have to take one desiton is you will take one concilatoon between you and your husband so then also they are doing like same you will take a safty from court for domestice voilamce case so do you need any legal help contact me thank you
Helpful? LawRato LawRato
Answer #3
924 votes
ನೀವು ಭಾರತೀಯ ದಂಡ ಸಂಹಿತೆಯ 498 ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು ಮತ್ತು ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನು ದಾಖಲಿಸಬೇಕು ಮತ್ತು ಆ ಸಂದರ್ಭದಲ್ಲಿ ನ್ಯಾಯಾಲಯವು ನಿಮಗೆ ಪರಿಹಾರವನ್ನು ನೀಡಬಹುದು, ನಂತರ ನೀವು ಕೆಲಸಕ್ಕೆ ಹೋಗಬಹುದು ಮತ್ತು ಅವರು ಕೌಟುಂಬಿಕ ಹಿಂಸಾಚಾರವನ್ನು ಉಂಟುಮಾಡುವುದನ್ನು ತಡೆಯಬಹುದು.
Helpful? LawRato LawRato
Answer #4
794 votes
ನೀವು ಎಂತಹ ಊರಿನಲ್ಲಿ ಇದ್ದೀರಿ ಅಂತ ತಿಳಿದಿಲ್ಲ. ನೀವು ಇರೋದು ಹಳ್ಳಿಯಾಗಿದ್ದರೆ ಅಲ್ಲಿ ನಿಮಗೆ ಕೆಲಸ ಸಿಗುವದೇ ? ಇನ್ನು ನೀವು ಗೃಹಿಣಿಯಾಗಿ ಇರುವದಕ್ಕೆ ಒಪ್ಪಿಕೊಂಡೇ ಮದುವೆಯಾಗಿದ್ದಿರಾ ? ನಿಮ್ಮ ಗಂಡನ ಉದ್ಯೋಗ , ಎಂತದ್ದು ಆದಾಯ. ಎಷ್ಳಿದೆ? ಅವರ ಮನೆಯವರೆಲ್ಲಾ ಅವರನ್ನೇ ಅವಲಂಬಿಸಿಕೊಂಡಿದ್ದಾರಾ ? ಈ ಬಗ್ಗೆ ನಿಮ್ಮ ತಂದೆ, ತಾಯಿ ಏನಂತಾರೆ
Helpful? LawRato LawRato

Disclaimer: The above query and its response is NOT a legal opinion in any way whatsoever as this is based on the information shared by the person posting the query at lawrato.com and has been responded by one of the Divorce Lawyers at lawrato.com to address the specific facts and details.

Report abuse?

Comments by Users

No Comments! Be the first one to comment.

"lawrato.com has handpicked some of the best Legal Experts in the country to help you get practical Legal Advice & help."