LawRato

Sc st act 1989 fir ದಾಖಲಿಸಿದಲಿ ಪ್ರಕರಣದ ಬಗ್ಗೆ


23-Mar-2023 (In Criminal Law)
ಮಾನ್ಯರೆ, ಡಿ. Narasimhulu , teacher government Telugu higher primary school kamakshamma layout Yelahanka old Town banglore-64 ನಲ್ಲಿ ಕರ್ಥ್ವ್ಯ ನಿರ್ವಹಿಸುತ್ತಿರುವ ನಾನೂ ಪರಿಶಿಷ್ಟ ಜಾತಿ ಗೆ ಸೇರಿದವನೆಂದು ಜಾತಿ ನಿಂದನೆ ಮಾನಸಿಕ ಕಿರುಕುಳ, ಪ್ರಣಬದರಿಕೆ ಶೀರ್ಷಿಕೆ ಮೇಲೆ ಸ್ಕ್ ಸ್ಟ್ attracity act 1989 section 3(1)Q,R,S and IPC section 506 ಅಡಿ fir number 198/2019 date 22/112019 Yelahanka police station banglore ನಲ್ಲಿ ದಾಖಲಿಸಿ ದೇನೆ ಆದರೆ ಅಲ್ಲಿಯ Station SHO-ramakrishna reddy and ACP Srinivasa ರವರು ನಾನೂ fir ನಲ್ಲಿ ಅಪರಾಧಿಗಳು ಇದ್ದು ಅವ ರು ಸರ್ಕಾರಿ ನೌಕರರಾಗಿದ್ದು ಯಂಡಿನಂತೆ ಕೆಲಸ ಕಾರ್ಯಕ್ಕೆ ಹಾಜರಾಗುತ್ತಿದ್ದರು ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಮಣಿದು 4 ತಿಂಗಳಿಂದ ಅವರನ್ನು ಕಾನೂನು ವಶಕ್ಕೆ ಪಡೆಯದೆ ನಾನು ಪ್ರತಿ ವಾರ ಅವರು ತಗೆದುಕೊಂಡು ಕ್ರಮಡಬಗ್ಗೆ ವಿಚಾರಿಸಿದರೆ enquiry ಮಾಡುತ್ತಿದ್ದೇವೆ ಎಂಬ ಉತ್ತರ ಹೇಳುತ್ತಿದ್ದಾರೆ.8951275582
Answers (1)

Answer #1
854 votes
Dear Sir You have two options Approach High Court and get an order directing the IO to speed up the investigation and happens only after arresting the accused. Secondly you may approach Police Commissioner or Home Minister and get a direction to the Investigation Officer.

Disclaimer: The above query and its response is NOT a legal opinion in any way whatsoever as this is based on the information shared by the person posting the query at lawrato.com and has been responded by one of the Divorce Lawyers at lawrato.com to address the specific facts and details.

Report abuse?

Comments by Users

No Comments! Be the first one to comment.

"lawrato.com has handpicked some of the best Legal Experts in the country to help you get practical Legal Advice & help."